ಮಾತು ಮಾತಿನಲ್ಲಿ ಹುಟ್ಟಿತು  ಕವಿತೆ

ಸೂರ್ಯ ನಗರಿಯಲ್ಲಿ ಅರಳಿತ್ತು ಬೆಳಕಿನ ಕಿರಣಗಳು,
ಚಂದ್ರದಿಂದ ಹರಡಿತ್ತು ಬೆಳದಿಂಗಳ ಸೂರಿಮಳ್ಳೆ,
ಕಾಣದ ಕಾಡ್ಡಿದವು ಆ ಒಂದು ನೆನಪ್ಪುಗಳು ತಟ್ಟಿದವು ಹೃದಯದ ಬಾಗಿಲುಗಳು,
ಇಲಿಂದ ಪ್ರಾರಂಭವಾದವು ಪ್ರೀತಿಯ ಅಲ್ಲೇಗಳು.

ಪ್ರೀತಿಯಿಂದ ಹರಡಿತ್ತು ಕಲ್ಪನೆಯ ನೆಲೆಗಳು.
ಆ ನೆಲೆಯಿಂದ  ಉದ್ಭವಿದವು ಕವಿತೆಗಳು.
ಕವಿತೆಯಲ್ಲಿ ಅರಳಿತು ಹೃದಯದ ಮಾತುಗಳು.
ಆ ಮಾತುಗಳು ಬೆರೆಯೊಂದು ಹೃದಯಕ್ಕೆ ಆಯಿತು ಧಾತು.

ಆ ಧಾತುವಿನಿಂದ ಬಯಲಾಯಿತು ನಿಜವಾಶದ ಮಾತು.
ಮಾತ್ತೊಂದು ನೀಡಿತು ಬೆರೆಯವರಿ ಆಘಾತು.
ಆಘಾತದಿಂದ ಬದಲಾಯಿತು ಅವರ ಜೀವನದ ಹೊಸ ರಾತು.

ಇದೆ ನನ್ನ ಅಂತರಾಳದ ಮಾತು.
ಚಂದ ಅನಿಸಿದರೆ ಹೇಳಿ ನಿಮ್ಮ ಶೈಲಿಯಲ್ಲಿ ಒಂದು ಮಾತು.
ಆ ಮಾತಿನಿಂದ ಆಗಲಿ ಸುಪ್ರಭಾತ್ ಇದೇ ನನ್ನ ಕಡೇಯಮಾತ್.
 

Comments