aldal kavi gulbarga speecking

ಅವತ್ತು ನಾನು ನಮ್ಮ ಗುಲ್ಬರ್ಗಾದ ಕವಿ ಎಲ್ ಬಿ ಕೆ ಹಾಲ್ದಾಳರವರನ್ನು ಭೇಟಿಯಾಗಿ ಸಂದರ್ಶನ ಮಾಡಿದ್ದೆ. ಸಂದರ್ಶನದಲ್ಲಿ ನಂಗೆ  ಅದ್ಯಾಕೋ ಮರೆಯಲಾಗದ ಈ ಸಾಲುಗಳನ್ನು. ಹಾಗಾಗಿ ಮತ್ತದೇ ಸಾಲುಗಳನ್ನು ಈಗ ನಿಮ್ಮೆದಿರು ಇಡುತ್ತಿದ್ದೇನೆ.
"ನಮಾಝು ಮಾಡಬೇಕು ಗಲಿಜು ತೋಳಿಯಬೇಕು,
ಕಾಯಕಮಾಡುತ್ತಾ ಪಾಜಾ ದಾಟಬೇಕು."'
ಎಲ್ ಬಿಕೆ ಆಲ್ದಾಳ..

pyar se pyara rista ho hamra,
gulab ki tarha rangila rahe dostana
hamara,
dil se dil daar ho paigamae hamaara.
Happy Eid Mubarak


ಪ್ಯಾರ್ ಸೇ ಪ್ಯಾರಾ ರೀಸ್ತಾ ಹೊಮಾರಾ,
ಗುಲಾಬ್ ಕೀ ತರಹಾ, ರಂಗೀಲಾ ರಹೇ
ದೋಸ್ತಾನಾ ಹಮಾರ್
ದಿಲ್ ಸೇ  ದೀಲ್ ದಾರ್  ಹೋ ಪೈಗಾಮ್ ಹಮಾರಾ.

Comments