husbend wife

ಗಂಡಾ ಹೆಂಡತಿ ಇಬ್ಬರು ಕೃಷಿಯನ್ನು ಮಾಡಿಕೊಂಡು ಜೀವನ ನಡೆಸುತ್ತಿರುತ್ತಾರೆ.
ಅವರ ಜೀವನ ಪ್ರೀತಿಯಿಂದ ನಡೆಯುತ್ತಿರುತ್ತದೆ..
ಆದರೆ ದುರಾದುಷ್ಟ ಏನ್ನೆಂದರೆ ಹೆಂಡತಿ ಸೌಂದರ್ಯವನ್ನು ಕಂಡು ಊರಲ್ಲಿರುವ ಪುಂಡರು
ಅವಳ ಮೇಲೆ ಮನಸ್ತೋಬೀಡುತ್ತಾರೆ. ಅವಳನ್ನು ಕಂಡು ಚುಡಾಯಿಸುತ್ತಾರೆ.
ಈ ವಿಷಯದ ಬಗ್ಗೆ ಅವಳ ಗಂಡನಿಗೆ ಗೊತ್ತೀರುವುದ್ದಿಲ್ಲ.
ಒಂದು ದಿನ ಅವಳು ತನ್ನ ಗಂಡನಿಗೆ ಊಟವನ್ನು ತೆಗೆದುಕೊಂಡು ಹೊಲಕ್ಕೆ ಹೋಗುತ್ತಾಳೆ.
ಈ ಸಂದರ್ಭದಲ್ಲಿ ಪುಂಡರು ರಸ್ತೆಯಲ್ಲಿ ಅವಳನ್ನು ಮಾತನಾಡಿಸುತ್ತಿರುತ್ತಾರೆ. ಈ ದೃಶ್ಯವನ್ನು ಕಂಡ ಪತ್ನಿ ಹೆಂಡತಿಗೆ ಅನೈತ್ತಿಕ ಸಂಬಂಧವಿದೆ ಎಂದು ಆರೋಪಿಸಿ 
ತಲ್ಲಾಕ್ಕ್ ನೀಡುತ್ತಾನೆ.

Comments