love story and think

ಒಂದು ಹುಡುಗ ಒಂದು ಹುಡುಗಿಗೆ ತುಂಬಾ ಇಷ್ಟಾ ಪಟ್ಟು ಪ್ರೀತಿಸುತ್ತಾನೆ.
ಹುಡುಗಿಯು ಅವನ್ನನ್ನು ಇಷ್ಟಾ ಪ್ರೀತಿ ಮಾಡುತ್ತಾಳೆ.
ಆದರೆ ಹುಡುಗಿ ಅವನಲ್ಲಿ ಒಳ್ಳೆಯ ಗುಣಗಳನ್ನು ಕಂಡು ಅವನಿಗೆ ಪ್ರೀತಿ ಮಾಡುತ್ತಾಳೆ.
ಆದರೆ ಅವಳ ಕನಸು ಬೇರೆನ್ನೋ ಆಗಿರುತ್ತದೆ. 
ಅವಳು ಒಂದು ಶ್ರೀಮಂತ ಹುಡುಗನಿಗೆ ಮದುವೇ ಆಗಬೇಕೆಂಬ ಆಸೆ ಯನ್ನು
ಹೋಂದಿರುತ್ತಾಳೆ ಆದರೆ ಹುಡುಗನ ಗುಣಗಳು ಅವಳಿಗೆ ಪ್ರೀತಿಮಾಡಲು ಪ್ರೇರಿಪಿಸುತವೇ.
ಆದರೆ ತಾನು ಪ್ತೀತಿಸಿದ ಹುಡುಗ ಗುಣಗಳಲ್ಲಿ ಮಾತ್ರ ಶ್ರೀಮಂತ.
ಅದನ್ನು ಬೀಟ್ಟು ಅವನ್ನಲ್ಲಿ ಆರ್ಥಿಕವಾಗಿ ಬದುಕಲು ಸಾಧಿಸಲು ಏನ್ನು ಇರುವುದಿಲ್ಲ.
ಹೀಗಿದ್ದಾಗ ನಾನು ಅವನ ಜೊತೆಗೆ ಸುಖವಾಗಿ ಜೀವನ ನಡೆಸಬಹುದ್ದಾ.? ಎಂದು ಚಿಂತುಸುತ್ತಾಳೆ.

ಒಂದು ದಿನ ಹುಡುಗ ಅವಳಿಗೆ ಭೇಟಿಯಾಗಲು ತಿಳಿಸುತ್ತಾನೆ.
ಹುಡುಗಿ ಅವನ್ನನ್ನು ಭೇಟಿ ಮಾಡಲು ಅಲ್ಲಿಗೆ ಬರುತ್ತಾಳೆ,
ಹುಡುಗನಿಗೆ ಅವಳನ್ನು ಕಂಡು ತುಂಬಾ ಸಂತೋಷಪಡುತ್ತಾನೆ.
ಆದರೆ ಹುಡುಗಿಯ ಮಯಖದಲ್ಲಿ ಚಿಂತನೆಯ ಮೋಡಗಳನ್ನು ಕಂಡು ಹುಡುಗನ ಮನಸಿನಲ್ಲಿ 
ಚಂಚಲದ ಅಲೇಗಳು ಪ್ರಾರಂಭವಾಗುತ್ತವೆ. 
ಏನಾಯಿಯ್ತು ಎಂದು ಅವಳಿಗೆ ಕೇಳುತ್ತಾನೆ.

ಹುಡುಗಿ ಏನ್ನು ಇಲ್ಲ ಎಂದು ಮನಸಲ್ಲಿರುವುದ್ದನ್ನು ಮರೇ ಮಾಚುತ್ತಾಳೆ.
ಏನಾಯಿಯ್ತು ಎಂದು ಹುಡುಗಿಗೆ ಜಬರ್್ದಸ್ತಿ ಮಾಡಿವಿಚಾರಿಸಿದ್ದಾಗ
ಅವಳು ಹೇಳುತ್ತಾಳೆ.
ನೀನ್ನ ನನಗೆ ಇಷ್ಟವಿಲ್ಲ..
ನನ್ನನ್ನು ಬೀಟುಬೀಡು ಎಂದು ಹೇಳಿತ್ತಾಳೆ.

ಸಾಜಿದ್್ ಅಲಿ

Comments