small story big mings

1
ಶಕ್ತಿವಂತನ ವಿರುದ್ಧ ಬುದ್ಧಿವಂತ ಗೆಲ್ಲಬಲ್ಲ
ಬುದ್ಧಿವಂತನ ವಿರುದ್ಧ, ದೈರ್ಯವಂತ ಗೆಲ್ಲಬಲ್ಲ
2
ವ್ಯಕ್ತಿಗಿಂತ ವ್ಯಕ್ತಿತ್ವ ಮುಖ್ಯ,
ಮಾನವಗಿಂತ ಮಾನವಿಯತೆ ಮುಖ್ಯ
ಮನಸಿಗಿಂತ, ಮನಸುಗಳು ಮುಖ್ಯ
ಬೇರ್ ಪಡುವುದಗಿಂತ, ಒಂದು ಗೊಡುವಿಕ್ಕೆ ನೇ
ಬಹು ಮುಖ್ಯ
ಇದೆ ನಾಡು, ಇದೆ ನಮ್ಮ ಭಾರತ ದೇಶದ ಬೀಡು
3
ಬರಹದಲ್ಲಿ ಶಕ್ತಿ ಉಂಟು,
ಮಾತ್ತಿನಲ್ಲಿ ದೈರ್ಯ ಉಂಟು,
 ನೋಡೂವುದರಲ್ಲಿ ಪೂರಾವೇಗಳು  ಉಂಟು,
ಮೇಲಿನ ಗುಣಗಳು ಪ್ರತಿಯೊಂದು,
ವ್ಯಕ್ತಿಯಲ್ಲಿ  ಉಂಟು

 4
ಮನಸಿನಲ್ಲಿ ಒಂದು ಭವ್ಯ ಮಂದಿರವನ್ನು ಸೃಷ್ಟಿಸಿ 
ಹೃದಯದಲ್ಲಿ ಇರುವವರನ್ನು ಪೂಜಿಸಿ
ಮನಸಿನ ಸಮುದ್ರದ ಪ್ರತಾಪವನ್ನು ಶಾಂತಗೊಳ್ಳಿಸುವುದೇ 
ನಿಜಾವದ ಭಕ್ತಿ ಹಾಗೂ ಪ್ರೀತಿ
ಈ ಮಾರ್ಗದಲ್ಲಿ ದೂರವಿರುವುದನ್ನು ಹತ್ತಿರಕ್ಕೆ ತರುವುದೇ
ಶಕ್ತಿಯ ಹೆಸರೆ ಮನಸಿನ ಭವ್ಯ ಮಂದಿರ

Comments