tempal in hart

ಮನಸಿನಲ್ಲಿ ಒಂದು ಭವ್ಯ ಮಂದಿರವನ್ನು ಸೃಷ್ಟಿಸಿ 
ಹೃದಯದಲ್ಲಿ ಇರುವವರನ್ನು ಪೂಜಿಸಿ
ಮನಸಿನ ಸಮುದ್ರದ ಪ್ರತಾಪವನ್ನು ಶಾಂತಗೊಳ್ಳಿಸುವುದೇ 
ನಿಜಾವದ ಭಕ್ತಿ ಹಾಗೂ ಪ್ರೀತಿ
ಈ ಮಾರ್ಗದಲ್ಲಿ ದೂರವಿರುವುದನ್ನು ಹತ್ತಿರಕ್ಕೆ ತರುವುದೇ
ಶಕ್ತಿಯ ಹೆಸರೆ ಮನಸಿನ ಭವ್ಯ ಮಂದಿರ

Comments