lata mangeshkar songe " mare vatan ke logon"

ಇಂದು ನಾನ್ನು ಲತಮಂಗೇಶ್್ ಕರ್ ಕಂಪೂಝ್ ಮಾಡಿದ  "ಐ ಮೇರೆ ವತನ್ನ ಕೇಲೋಂಗೋ "ಎಂಬ ಸಂಗೀತವನ್ನು ಕೇಳಿದೇ .
ಈ ಮಧೂರವಾದ ಸಂಗೀತದಲ್ಲಿ ನಮ್ಮ ದೇಶದ ಸ್ವತಂತ್ರ್ಯಕ್ಕಾಗಿ ನೀಡಿದ ಬಲಿದ್ದಾನವನ್ನು ವರ್ಣಿಸಿದಲ್ಲೇ ಸ್ವಾತಂತ್ರ ಹೋರಾಟದಲ್ಲಿ ನಮ್ಮ ದೇಶದ ಜನರಲ್ಲಿ ಇರುವಂತಹ ಸೌಹರ್ದತೆ ಹಾಗೂ  ದೇಶದ ಹುತ್ತಾತ್ಮ ವೀರರ ಯುದ್ಧವದ ಬಗ್ಗೆ ವರ್ಣಿಸುವ ಮೂಲಕ ಸ್ಮರೀಸಿಕೊಂಡು ಹಾಡುತ್ತಿದ್ದಾಗ ನಮ್ಮ ಭಾರತ ದೇಶದ ಭೂಮಿ ಪವಿತ್ರ ರಕ್ತದಿಂದ ದೃಷ್ಟಿಸಲಾಗಿದ್ದೆ ಎಂಬುದನ್ನು ಇಲ್ಲಿ ಸ್ಮರಿಸಬಹುದು. .

ಆದರೆ ಇಂದಿನ  ಕೆಲವೋಂದು  ಪುಂಡಾರಿಗಳು ಈ ಪವಿತ್ರ ಭೂಮಿಯನ್ನು ಮೈಲಿಗೆ ಮಾಡಲು ಪಣತ್ತೋಟ್ಟು ನಿಂತಿದ್ದಾರೆ.

ಭಾರದ ದೇಶಕ್ಕೆ ಸ್ವಾತಂತ್ರ್ಯಕ್ಕಾಗಿ ಸರ್ವಾದರ್ಮದವರು ತಮ್ಮ ರಕ್ತದ ಬಲಿದವನ್ನು ನೀಡಿ ಶಾಂತಿ ಸೌಹರ್ದತೆಯಿಂದ ಬದುಕಿ ಎಂದು ತಮ್ಮ ಬಲಿದ್ದಾನವನ್ನು ನೀಡಿದ್ದಾರೆ. ಆದರೆ ಮತ್ತೆ ನಮ್ಮ ನಮ್ಮಲ್ಲಯೇ ಕಚ್ಚಾಡುವಂತಹ ವಾತವರ್ಣಗಳು  ಸೃಷ್ಟಿವಾಗುತ್ತಿವೇ.
ಇಂತಹ ಪುಂಡಾರಿಗಳ ಮಾತಿಗೆ ಬಲಿಯಗದೆ ಸೌಹರ್ದತೆಯನ್ನು ಕಾಪಾಡುವ ನಿಟ್ಟಿನಲ್ಲಿ ನಾವೇಲ್ಲರು ಕೈ ಜೋಡಿಸಬೇಕ್ಕಾಗಿದೆ.
ಅವಾಗಲೇ ನಾವೇಲ್ಲರು ಸೇರಿ ಕುಗುವ "ಒಂದೇ ಮಾತರಂ"ನ ಘೋಷಣೆ ನಮ್ಮ ಹುತ್ತಾತ್ಮರಿಗೆ ಕೇಳಿಸುತ್ತದೆ.

Comments