indian common people: indian common people: my villege importeints

indian common people: indian common people: my villege importeints:
ನನ್ನ ಊರು ನನ್ನ ನಾಡು

 ಕನರ್ಾಟಕ ರಾಜ್ಯದಲ್ಲಿ ಹೈದ್ರಾಬಾದ್ ಕನರ್ಾಟಕ ಅಂದರೆ ಯಾರಿಗತ್ತಾನೆ ಪರಿಚಯವಿಲ್ಲ, ಹೈದ್ರಬಾದ್ ನೀಜಾಮನ ಆಳುವಿಕೆಗೆ ಒಳ್ಳಪಟ ಈ ಪ್ರದೇಶ ಸ್ವಾತಂತ್ಯದ ನಂತರವು ಕೆಲವು ವರ್ಷ ನೀಜಾಮನ್ ಆಳುವಿಕೆಯಲ್ಲಿ ಇತ್ತು. ನಂತರ ಸದರ್ಾರ್ ವಲ್ಲಭಾಯಿ ಪಟೇಲ್ ಪ್ರಧಾನಿಯಾದ ನಂತರ ಈ ಪ್ರದೇಶವನ್ನು ಸಂವಿಧಾನದಡಿಯಲ್ಲಿ ಸೇರಿಸಿಕೊಳ್ಳಲು ಮುಂದಾಗಿದರು. ಆದರೆ ಇದಕ್ಕೆ ಹೈದ್ರಾಬಾದ್ನಿನ ನೀಜಾಮ ಇದಕ್ಕೆ ಒಪ್ಪಿರಲಿಲ್ಲ. ಸಂವಿಧಾನ ರಚನೆಯಾದ ನಂತರವು ಕೆಲವು ವರ್ಷಗಳ ವರೆಗೂ ಅಳುವಿಕೆ ಮಾಡಿದರು. ನಂತರ ಪ್ರಧಾನಿ ಸದರ್ಾರ್ ವಲ್ಲಭಾಯಿ ಪಟೇಲ್ ಅವರ ಒತ್ತಡಕ್ಕೆ ಮಣಿದು. ಈ ಭಾಗವನ್ನು ಸಂವಿಧಾನದ ಅಡ್ಡಿಗೆ ಸೇರಿಸಲು ಒಪ್ಪಿದನ್ನು ಏನ್ನಲಾಗುತ್ತದೆ. ಈ ಕಾರಣದಿಂದ ಈ ಭಾಗವನ್ನು ಇಂದಿಗೂ ಹೈದ್ರಾಬಾದ್ ಕನರ್ಾಟಕ ಎಂಬ ಹೆಸರಿನಿಂದ ಕರೆಯಲಾಗುತ್ತದೆ.










ಇತ್ತೀಚಿಗಷ್ಟೇ ಈ ಭಾಗ 371 ಕಲಾಂ ತಿದ್ದುಪಡೇಗೆ ಅವಕಾಶ ಸಿಕ್ಕಿದೆ. ಬಹುದಿಗಳ ಬೇಡಿಕ್ಕೆ ಇಡೇರಿಕ್ಕೆ ಯಾಗಿದೆ. ಇದರಿಂದ ಇಲ್ಲಿನ ಜನರ ಮುಖದಲ್ಲಿ ಸಂತೋಷ ಕಾಣುತ್ತಿದೆ.

ಆದರೆ ಈ ಭಾಗದಲ್ಲಿ ಅತಿ ಹೆಚ್ಚು ಶರಣರು, ಸೂಫಿ, ಸಂತರು, ಸಾಹಿತಿಗಳು ನೆಲೆಸಿರುವುದು ಹಾಗೂ ಜನ್ಮ ನೀಡಿದ ಭಾಗವಾಗಿದೆ. ಅದೇ ರೀತಿಯಲ್ಲಿ ಇಲಿನ ಜನಸಾಮನ್ಯಾರಲ್ಲಿ ಸಾಮರಸ್ಯದ ಜೀವನ ನಡೆಸುವುದು ಸಾಮನ್ಯ ದೃಷ್ಯಗಳು ಇಲಿ ಕಂಡುಬರುತ್ತವೇ. ಇಲ್ಲಿ ಮುಖ್ಯವಾಗಿ ಕೋಮುವಾದಿಗಳು ಇಲ್ಲದ ಪ್ರದೇಶವೆಂದು ಕರೆಯಬಹುದು. ಅಷ್ಟೇ ಅಲ್ಲದೇ ಎಲ್ಲಾ ಸಮುದಾಯದ ಜನರು ಹಿಂದು ಧರ್ಮದ ಹಬ್ಬಗಳನ್ನು ಅಚರಿಸುತ್ತಾರೆ. ಅದೇ ರೀತಿಯಲ್ಲಿ ಮುಸ್ಲಿಂ ಧಮರ್್ದ ಆಚಾರಣೆಗಳನ್ನು ಬೇರೆ ಧರ್ಮದ ಜನ ಸಮುದಾಯಗಳು ಅಚರಿಸುವುದು ಸರ್ವಸಾಮನ್ಯಾವಾಗಿದೆ.

ಈ ಭಾಗದ ಕಲೆಗಳು: ಭಜನೆ, ನಾಟಕ, ಡೊಳ್ಳೂ ಕುಣಿತ, ಕೊಲಾಟ, ಜನಪದ ಗೀತೆಗಳು, ಜೋಕ್ಕಪ್ಪನ ಹಾಡು, ಚನ್ನಮನ್ನ ಪದ, ಸೋಬನ ಪದ, ಬೈಲ್ನಾಟಕ, ಗೀಗಿ ಪದ, ಹಂತಿಪದ, ಸೇರಿದಂತೆ ಮುಂತ್ತಾದ್ದ ಕಲೆಗಳು ಇಲ್ಲಿ ಕಾಣಲು ಸಿಗುತ್ತವೇ.


ಬೈಗಳು: ಇಲ್ಲಿನ ಬೈಗಳಗಳಲ್ಲಿಯು ಒಂದು ರೀತಿಯಲ್ಲಿ ಅಭೀರೂಚಿ, ಹಾಗೂ ಹಾಸ್ಯ ಊಂಟುಮಾಡುವಂತಹ ಹಾಗೂ ಅವಚ್ಯಾ ಶಬ್ದಗಳು ಬಳಕೆಯೇ ಇಲ್ಲಿನ ಪ್ರಮುಖ ಬೈಗಳಿಂದ ಪರಿಚಿತವಾಗಿದೆ.
ಇಲ್ಲಿನ ಪ್ರಮುಖ ಬೇಳೆಗಳು: ಅದೇ ರೀತಿಯಲ್ಲಿ ಅತಿಹೆಚ್ಚಾಗಿ ಜೋಳಾ, ತೊಗರಿ, ಇಲ್ಲಿನ ಪ್ರಮುಖ ಬೇಳೆಗಳಾಗಿವೆ. ಊಟದಲ್ಲಿ ರೊಟ್ಟಿ ಹಾಗೂ ಪುಂಡ್ಡಿಪಲ್ಯಾ ಈ ಭಾಗದ ಪ್ರಮುಖ ಭೋಜನ ಆಹಾರವಾಗಿದೆ.
ಇಲ್ಲಿನ ಪ್ರಸಿದ್ದವಾದ ಪ್ರವಾಸಿ ತಾಣಗಳು: ಶರಣ ಬಸವೇಶ್ವರ ದೇವಸ್ಥಾನ, ಹಜರತ್ ಖ್ವಾಜಾ ಬಂದಾನ ನವಾಝ್ ರಹೇಮತೂಲ್ಲ ಅಲೈ, ಬಸವಣ್ಣ ನವರು ಜನಿಸಿದ ಪೂಣ್ಯ ಕ್ಷೇತ್ರ ಕುಡಲಸಂಗಮ, ಬಸವ ಕಲ್ಯಾಣ, ವಿಜಾಪೂರ ಗೊಲ್ ಗುಂಬಜ್, ಬೀದರ್ನಲ್ಲಿ ಸುಲ್ತಾನ್ ಅಲ್ಲಾವುದ್ದೀನ್ ಬಹೇಮನಿ ಅವರ ಸಮರಾಜ್ಯದಲ್ಲಿ ನಿಮರ್ಿಸಲಾದ ಸುಂದರವಾದ  ಕೋಟೆಗಳು ಸೇರಿದಂತೆ ಅನೇಕ ಪ್ರವಾಸಿ ತಾಣಗಳು ಈ ಭಾಗದಲ್ಲಿ ನೋಡಲು ಸಿಗುತ್ತವೇ.

Comments