karavali kale



ನೋಡು ಬಾ ಕರಾವಳಿಯ ಅಲೆಗಳು
ಕರಾವಳಿಯಲ್ಲಿ ಕಲೆ ಉಂಟು
ಅದಕ್ಕೆ ಇ ನೆಲದಲ್ಲಿ ಹೋಳೇ ಉಂಟು
ಹೋಳೆಯಿಂದ ಹೋಳಪ್ಪೂಂಟು
ಹೋಳಪ್ಪಿಂದ ಕಲೆ ಉಂಟು..


ಈ ಕಲೆಯಿಂದ ಕವಿಹೃದಯಗಳು ಅರಳುವೂದುಂಟೂ
ಈ ಉಂಟಿನಲ್ಲಿ ಒಂದು ತುಂಟು ಉಂಟು
ಆ ತುಂಟುವಿನಲ್ಲಿ ಅಂಟು ಉಂಟು
ಅಂಟಿನಲ್ಲಿ ಬಹಳಷ್ಟು ನಂಟು ಉಂಟು
ನೋಟು ಬಾ ಕರವಳಿಯಲ್ಲಿ ಅಲೆ ಉಂಟು
ಅದ್ದಿಕ್ಕೆ ಇಲ್ಲಿ ಕಲೆ ಉಂಟು..!!
 

Comments