ask questions modhi

ನಮ್ಮ ಪ್ರಧಾನಿಗೆ ಕೆಲವು ಪ್ರಶ್ನೇಗಳು
ಲೋಕಸಭೆ ಚುನಾವಣೆ ಸ"ುಪವೇ ಇದ್ದು, ಎಲ್ಲಾ ಪಕ್ಷಗಳಲ್ಲಿ ಅಭ್ಯಥರ್ಿ ಪಟ್ಟಿಗಳನ್ನು ಸಿದ್ಧಪಡಿಸಲು ಪಕ್ಷಗಳು ಹುಡುಕಾಟವನ್ನು ನಡೆಸಿವೇ. ಇದ್ದಕ್ಕು "ುರಿ ಮುಂದಿನ ಪ್ರಧಾನಿ ಯಾರು ಎಂಬುದೇ ಇತ್ತೀಚೆಗಿನ ದೋಡ್ಡ ಪ್ರಶ್ನೇಯಾಗಿದೆ.
 ಈ ಪ್ರಶ್ನೇಯನ್ನು ಇಟ್ಟುಕೊಂಡು ನಮ್ಮ ಮಾಧ್ಯಮಗಳು ತಮ್ಮ ಟಿಆರ್ಪಿ ಹೆಚ್ಚಿಸಲು ಗಂಟೆಗಂಟಲೇ ಕಾರ್ಯಕ್ರಮವನ್ನು ನೀಡಲು ಮುಂದಾಗುತ್ತಿವೆ. ಪತ್ರಿಕ್ಕೆಗಳು ಎದ್ದು ಬಿದ್ದು ಈ ಸುದ್ದಿಯನ್ನು ಮಾಡುತ್ತಿವೆ.
ಇವೇಲ್ಲವನ್ನು ಕೇಳಿ ನೋಡಿ ನಮ್ಮಗೋ ಒಂದು ದೋಡ್ಡ ಪ್ರಶ್ನೇಯಾಗಿ ಕಾಡುತ್ತಿದೆ.
ಯಾರು ನಮ್ಮ ದೇಶದ ಮುಂದಿನ ಪ್ರಧಾನಿ.? ಯಾರಿಗೆ ಅಹತರ್ೆ ಇದೇ ಮುಂದಿನ ಪ್ರಧಾನಿ ಯಾಗುವುದಕ್ಕೆ ಎಂಬುದು ಜನ ಸಾಮಾನ್ಯರಲ್ಲಿಯೇ ಚಚರ್ೆಗಳು, ವಾದಗಳು ನಡೆಯುತ್ತಿವೆ. ಇಂತಹದೆ ಒಂದು ಪ್ರಶ್ನೇ ನನಗೂ ಕಾಡುತ್ತಿದೆ.
ನಮ್ಮ ದೇಶದ ಪ್ರಧಾನ ಮಂತ್ರಿಯಾಗಲು ಸುಕ್ತವ್ಯಕ್ತಿಯಾರು.? ಹಾಗೂ ಮಾಧ್ಯಮ
ಇತ್ತೀಚಿನ ದಿನಗಳಲ್ಲಿ ಮಾಧ್ಯಮಗಳು ಗುಜರಾತ್ನ ಮುಖ್ಯಮಂತ್ರಿ ನರೇಂದ್ರ ಮೋದಿಯನ್ನು ಹಾಡಿ ಹೋಗಳುತ್ತಿವೆ. ಅಷ್ಟೇ ಅಲ್ಲದೇ ಅಚ್ಚು ಮೇಚ್ಚಿನ ಜನ ನಾಯಕ ಎಂಬ ಹೇಗಳಿಕ್ಕೆಯೂ ಗಳಿಸಿದ್ದಾರೆ ಎಂದು ಮಾಧ್ಯಮಗಳು ವರದಿಯನ್ನು ಮಾಡಿವೇ. ಅಷ್ಟೇ ಅಲ್ಲದೇ "ವಿದೇಶದಲ್ಲಿ ಇರುವ ಭಾರತಿಯರು ನರೇಂದ್ರ ಮೋದಿಯ ಭಾಷಣವನ್ನು ಇಕ್ಷೀಸಿದ್ದು ಒಂದು ಬ"ದೋಡ್ಡ ಸುದ್ದಿಯಾಗಿದೆ.
 ಕೆವಲ ಅಭಿವೃದ್ಧಿ ಹಾಗೂ ಸೀರಿವಂತಿಕೆಯ ದ್ಟೃುಂದ ನಮ್ಮ ದೇಶದ ಪ್ರಧಾನಿ ಅಭ್ಯಥರ್ಿಯನ್ನು ಆಯ್ಕೆ ಮಾಡುವುದು ಸರಿ ಇದೆ..?
ನಮ್ಮ ಭಾರತ ದೇಶ ಧರ್ಮ, ಜಾತಿವಾದ ಹಾಗೂ ಬಹುಸಂಸ್ಕೃತಿಯಲ್ಲಿ ಬಹುತ್ವವನ್ನು ಹೊಂದಿರುವ ದೇಶವಾಗುದ್ದು ಇಂತಹ ಒಂದು ದೇಶದ ಪ್ರಧಾನಿ ಆಯ್ಕೆಯನ್ನು ಕೆವಲ ಕೆಲವು ಕಾರ್ಯಗಳು, ಉಪದೇಶಗಳಿಗೆ ಮಹತ್ವವನ್ನು ನೀಡಿ ಆಯ್ಕೆ ಮಾಡುವ ದ್ಟೃ ಸರಿಯಾ.? ನಮ್ಮ ದೇಶದ ಬಹುಸಂಸ್ಕೃತಿಯನ್ನು ಕಾಪಡಲು  ಸುಕ್ತ ಅಭ್ಯಥರ್ಿ ಆಗುವಂತಹ ಗುಣಗಳು ಇವರಲಿ ಇದಿಯಾ..? ಎಂಬತ್ತೆ ಹಲವಾರು ದ್ಟೃುಂದ ಯೋಚಿಸಿದ ನಮ್ಮ ದೇಶದ ಪ್ರಧಾನಿಯನ್ನು ಆಯ್ಕೆ ಮಾಡಬೇಕು.
ಆದರೆ ಮಾಧ್ಯಮಗಳಿ ಹೆಗ್ಗಳಿಕ್ಕೆ ಪಡೆದು, ಮುಂದಿನ ಪ್ರಧಾನಿ ಮುಂದಾಗಿರುವ ಪ್ರಧಾನಿ ಅಭ್ಯಥರ್ಿಗಳಿಗೆ ಹಾಗೂ ಜನರಲ್ಲಿ ಅಚ್ಚು ಮೇಚ್ಚಿನ ಜನ ನಾಯಕನಿಗೆ ಕೆಲವೊಂದು ಪ್ರಶ್ನೇಗಳು
ನನ ಕೆವಲ ನಲ್ಕು ಪ್ರಶ್ನೇಗಳಿವೇ
1.    ನರೇದ್ರ ಮೋದಿ ಅವರಿಗೆ "ವಿದೇಶಕ್ಕೆ ಹೋಗಲ್ಲು ಏಕೆ ಅವಕಾಶ ನೀಡುತ್ತಿಲ್ಲ.?
2.    ಅವರು ಗುಜರಾತ್ನಲ್ಲಿ ಸುಮಾರು ಹತ್ತು ವರ್ಷಗಳ ಕಾಲ ಆಡಳಿತವನ್ನು ನಡೆಸಿದ್ದಾರೆ. ಅವರ ಆಡಳಿತದಲ್ಲಿ ಮುಸ್ಲಿಂ ಹಾಗೂ ದಲಿತ ಶಾಸಕರ ಹಾಗೂ ಸಂಸದರ ಸಂಖ್ಯೆ ಎಷು.? ಅವರಲ್ಲಿ ಎಷ್ಟು ಶಾಸಕರನ್ನು ಸಚಿವ ಸ್ಥಾನ ನೀಡಿದ್ದಾರೆ.?
3.    ಮುಂಬರು ಲೋಕಸಭೆ ಚುನಾವಣೆಯಲ್ಲಿ ಅಲ್ಪಸಂಖ್ಯಾತರಿಗೆ ಸ್ಪದರ್ಿಸಲು ಪಕ್ಷದಲ್ಲಿ ಎಷ್ಟು ಪ್ರಮಾಣದಲ್ಲಿ ಅವಕಾಶ ನೀಡುತ್ತಿದ್ದಿರಾ..?
4       ತಮ್ಮಗೆ ಅಧಿಕಾರ ಮುಖ್ಯವೂ ಅಥವಾ ಸಿದ್ಧಾಂತಗಳು ಮುಖ್ಯ.?
5       ಜಾತಿವಾದದಲ್ಲಿ ನಂಬಿಕೆ ಇದಿಯಾ..?
6      ಮುಸ್ಲಿಂ ಸಮುದಾಯದ ಬಗ್ಗೆ ತಮ್ಮ ಅಭಿಪ್ರಾಯವೇನ್ನು..?

ಈ ನನ ಪ್ರಶ್ನೇಗಳು ನಮ್ಮ ಭಾರತ ದೇಶದಲ್ಲಿ ಇರುವಂತ ಬಹು ಸಂಸ್ಕೃತಿ ಹಾಗೂ ಬಹುತ್ವಕ್ಕೆ ಸಂಬಂಧಿಸಿದ್ದಾಗಿದ್ದು ಇವುಗಳ ಉತ್ತರ ಅವಸ್ಯಕ ಎಂದು ನನಗೆ ಅನಿಸುತ್ತಿದೆ.
 ಹಾಗೂ ಮುಂಬರು ಲೋಕಸಭೆ ಚುನಾವಣೆಯಲ್ಲಿ ಆಡಳಿತ ನಡೆಸುವಂತ ಪಕ್ಷ ಇ ಸಂಸ್ಕೃತಿಯನ್ನು ಎಷ್ಟು ಬಲಿಷ್ಟವಾಗಿ ಕಾಪಾಡುತ್ತಾರೆ ಎಂಬುದು ಇ ದ್ಟೃುಂದ ಮೇಲಿನ ಪ್ರಶ್ನೇಗಳನ್ನು ಕೇಳುತ್ತಿದ್ದೆನೆ.

Comments