my hart tuching animal story (ನನ್ನ ಮನಸ್ಸಿಗೆ ತಟ್ಟಿರುವ ಕಥೆ.....>>>>)

ನನ್ನ ಮನಸ್ಸಿಗೆ ತಟ್ಟಿರುವ ಕಥೆ.....>>>>

ಕಾಡಿನಲ್ಲಿ ಜಿಂಕೆ ಮತ್ತು ಜಿಂಕೆಯ ಮಕ್ಕಳು ಸುಂದರವಾದಂತಹ ಜೀವನವನ್ನು ನಡೆಸುತ್ತಿರುತ್ತಾರೆ.
ಅಷ್ಟೇ ಅಲ್ಲದೆ ತನ್ನ ಹೃದಯದಲ್ಲಿ ಆರಾಧ್ಯ ದೇವರನ್ನು ಶೃದ್ಧಾ ಭಕ್ತಿಯಿಂದ ಪೋಜಿಸುತ್ತಿರುತ್ತಾರೆ.
ಈ ರೀತಿ ತಮ್ಮ ಜೀವನವನ್ನು ಕಾಡಿನಲ್ಲಿ ಸಂತೋಷ ಹಾಗೂ ಪ್ರೀತಿಯಿಂದ ನಡೆಸುತ್ತಿರುತ್ತಾರೆ.

ಒಂದು ದಿನ ಜಿಂಕೆ ಆಹಾರ ಹುಡುಕಿಕೊಂಡು ಕಾಡಿನಲ್ಲಿ ಸುತ್ತುತ್ತಿದ್ದಾಗ, ಅಲ್ಲಿಗೆ ಸಿಂಹ ಬರುತ್ತದೆ.

ಸಿಂಹ ಜಿಂಕೆಯನ್ನು ಅಪಹರಿಸುತ್ತದೆ.

ಸಿಂಹ: ನೀನ್ನು ನನ್ನ ವಶದಲ್ಲಿದಿಯಾ ನಾನ್ನು ನೀನ್ನನ್ನು ತೀನ್ನಲು
ಈ ನನ್ನ ಸ್ಥಳಕ್ಕೆ  ಕರೆದು ತಂದಿರುವೇನ್ನು ಎಂದು ಹೇಳುತ್ತದೆ.

ಜಿಂಕೆ ತುಂಬಾ ಹೇದರಿಕೊಂಡಿರುತ್ತದೆ.
ಜಿಂಕೆ: ನನ್ನನ್ನು ಬೀಟ್ಟು ಬೀಡು ನಾನ್ನು ಅಮಾಯಕಿ, ನನ್ನನ್ನು ತೀನ್ನಬೇಡ ಎಂದು ಸಿಂಹನಲ್ಲಿ ವಿನಂತಿಸುತ್ತದೆ.

ಸಿಂಹ: ನೀನ್ನನ್ನು ಕಷ್ಟ ಪಟ್ಟು ಭೇಟ್ಟೆಯಾಡಿ ಹೀಡಿದ್ದಿದೇನೆ, ಬೀಡುವ ಉದ್ದೇಶಕ್ಕಾಗಿ ಅಲ್ಲಾ. ತೀನ್ನು ಉದ್ದೇಶಕ್ಕೆ ಎನ್ನುತ್ತದೆ.

ಜೀಂಕೆ: ನಾನು ಅಮಾಯಕಿ, ನನ್ನು ತೀನ್ನಬೇಡ. ನನ್ನಗೆ ಚಿಕ್ಕ ಚಿಕ್ಕ ಮಕ್ಕಳು ಇವೇ ಅವರು ಅನಾಥರಾಗುತ್ತಾರೆ ನನ್ನ ಮೇಲೆ ದಯೇ ತೋರಿಸಿ ನನ್ನನ್ನು ಬೀಟ್ಟು-ಬೀಡು ಎಂದು ಕೇಳಿಕೊಳ್ಳುತ್ತದೆ.

ಸಿಂಹ: ನನ್ನಗೆ ದಯೇ ಗೀಯೇ ಬೇಕಾಗಿಲ್ಲ. ನೀನ್ನು ತೀಂದು ನನ್ನ ಹಶಿವುವನ್ನು ನೀಗ್ಗಿಸಿಕೊಳ್ಳುತ್ತೇನೆ ಎಂದು ಹೇಳುತ್ತದೆ.

ಸಂಜೆ ಆಗುತ್ತದೆ.
   
ಕೊನೆಗೆ ಜಿಂಕೆ ಹೇಳುತ್ತದೆ: ನನ್ನ ಮಕ್ಕಳಿಗೆ ಹಾಲು ಕುಡಿಸುವ ಸಮಯವಾಗಿದೆ. ಕೊನೆ ಸಲ ನನ್ನ ಮಕ್ಕಳಿಗೆ ಹಾಲು ಕುಡಿಸಿಬಂದ ಮೇಲೆ ನನ್ನನ್ನು ತೀನ್ನು ಎಂದು ತುಂಬಾ ಕಳಕಳಿಯಿಂದ ಬೇಡಿಕೊಂಡಾಗ,>>

ಸಿಂಹ ಒಂದು ಷರತ್ತನ್ನು  ಜಿಂಕೆಯ ಏದ್ದುರಿಗೆ ಈಡುತ್ತದೆ..
ನೀನ್ನು ಇಲ್ಲಿಂದ ಹೋದಮೇಲೆ ಹಿಂದಿರುಗಿ ಬರುತ್ತಿಯಾ ಎಂಬುದ್ದಕ್ಕೆ ನನ್ನಗೆ ನಂಬಿಕ್ಕೆ ಇಲ್ಲ. ಅದಕ್ಕಾಗಿ ನೀನ್ನು ನನ್ನ ಹತ್ತಿರ ಏನ್ನಾದರು ಅಡ ಇಟ್ಟಿದರೆ ಮಾತ್ರ ನೀನ್ನಗೆ ಈ ಒಂದು ಅವಕಾಶ ನೀಡುತ್ತೇನೆ ಎಂದು ಹೇಳುತ್ತದೆ.

ಜಿಂಕೆ: ತನ್ನ ಹತ್ತಿರ ಅಡ ಇಡಲ್ಲು ಏನೂಯಿಲ್ಲ. ಈ ಕಾಡಿನಲ್ಲಿ ಯಾರು ಯಾರಿಗೆ ಸಹಾಯ ಮಾಡಲು ಮುಂದಾಗುವುದ್ದಿಲ್ಲ ನಾನು ಏನನ್ನು ಅಡಯಿಡಲು ಸಾಧ್ಯ ಎಂದು ತನ್ನ ಬಾಧೆಯನ್ನು ಹೇಳಿಕೊಂಡು ಮಕ್ಕಳ ಬಗ್ಗೆ ಚಿಂತೆ ಮಾಡಲು ಶುರುಮಾಡುತ್ತದೆ.

ಅದರೆ ಸಿಂಹ ಮಾತ್ರ ಈ  ಷರತ್ತು ಮಾತ್ರ  ಒಂದೇ ನೀನ್ನಗೆ ದಾರಿ ನೀನ್ನನ್ನ ಮಕ್ಕಳಿಗೆ ಹಾಲು ಕುಡಿಸಲು ಬೇಗ ಏನ್ನಾದರು ಅಡಯಿಟ್ಟು ಹೋಗಿಬಾ ನನ್ನಗೆ ತುಂಬಾ ಹಶಿವುವಾಗುತ್ತಿದೆ ಮತ್ತಷ್ಟು ವಿಳಂಬಮಾಡಬೇಡ ಎಂದು ಜಿಂಕೆಯ ಏದ್ದುರಿಗೆ ಗಜರ್ಿಸುತ್ತದೆ.

ಜಿಂಕೆ: ಈ ಸಂದರ್ಭದಲ್ಲಿ ಯಾರ ಸಹಾಯ ಕೇಳಬೇಕು, ನನ್ನ ಮಕ್ಕಳಿಗೆ ಹಾಲು ಕುಡಿಸುವ ಸಮಯ ಬೇರೆ ಅಗುತ್ತಿದೆ. ಏನ್ನು ಮಾಡುವುದು ಎಂದು ಚಿಂತೀಸುತ್ತ, ಶೃದ್ಧೆಯಿಂದ ಮನಸಿನಲ್ಲೇ ತನ್ನ ಆರಾಧ್ಯ ದೇವರಲ್ಲಿ ಪ್ರಾರ್ಥನೆ ಮಾಡುತ್ತದೆ.

ಅದೇ ಸಂದರ್ಭದಲ್ಲಿ ಒಂದು ಕುದುರೆ ಬಂದು ನನ್ನನು ಅಡು ಇರುತ್ತೇನೆ ಜಿಂಕೆಯನ್ನು ತನ್ನ ಮರಿಗಳನ್ನು ಹಾಲು ಕುಡಿಸಲು ಬೀಡು ಎಂದು ಸಿಂಹನಿಗೆ ಕುದುರೆ ಹೇಳುತ್ತದೆ.

ಸಿಂಹ: ಇಂತಿಷ್ಟು ಸಮಯದಲ್ಲಿ ಹಿಂತ್ತಿರುಗಿ ಬರಬೇಕು ಇಲ್ಲದಿದ್ದರೆ ನೀನ್ನನ್ನು ತೀನ್ನುತ್ತೇನೆ ಎಂದು ಷರತುನ ಮೇಲೆ ಜಿಂಕೆಯನ್ನು ಬೀಡುತ್ತದೆ.

ತಾಯಿ ಜಿಂಕೆಯನ್ನು ಕಂಡ ಮಕ್ಕಳು ಏಕ್ಕಮ್ಮಾ ಇವತ್ತು ತುಂಬಾ ತಡವಾಗಿ ಬಂದ್ದಿದಿಯಾ ಎಂದು ಕೇಳಲು ಶುರುಮಾಡುತ್ತವೇ.

ತಾಯಿ ಜಿಂಕೆ: ಏನ್ನು ಇಲ್ಲ ಮಕ್ಕಳೆ  ಬೇಗ ಹಾಲು ಕುಡಿಯಿರಿ ಎಂದು ಮಕ್ಕಳಿಗೆ ಹಾಲು ಕುಡಿಸುತ್ತಿರುತ್ತದೆ.

ಇದೇ ಸಂದರ್ಭದಲ್ಲಿ ಮಗ್ಗ ಜಿಂಕೆ ಹೇಳುತ್ತದೆ.

ಅಮ್ಮಾ ಇವತ್ತು ನಿನ್ನ ಹಾಲು ತುಂಬಾ ಕಹೀಯಾಗಿದೆ.  ಏನ್ನು ವಿಷಯ ಎಂದು ು ತಾಯಿ ಏದ್ದುರಿಗೆ ಬಂದು ಮಗ್ಗಾ ಜಿಂಕಿ ಕೇಳುತ್ತದೆ.
ಏನ್ನು ಇಲ್ಲಾ ಮಗ್ಗ ಹಾಲು ಕುಡಿ ಎಂದಕ್ಷಣದಲ್ಲಿ ತಾಯಿ ಕಣ್ಣಿನಲ್ಲಿ ನೀರು ಬರಲು ಶುರುವಾಗುತ್ತದೆ.
ಮಗ್ಗಾ ಜಿಂಕೆ ಅಮ್ಮನ ಕಣ್ಣಿನಲ್ಲಿ ನೀರು ಹಾಗೂ ಮುಖದಲ್ಲಿ ಆತಂಕದ ಛಾಯೇ ಕಂಡು ಗಾಬರಿಯಾಗುತ್ತದೆ.

ಮಗ್ಗ ಜಿಂಕೆ ಏನ್ನತ್ತಮ್ಮಾ ಏನಾಯಿಯ್ತು ಎಂದು. ಹೇಳುವವರೆ ನಾನ್ನು ಹಾಲು ಕುಡಿಯುವುದ್ದಿಲ್ಲ ಎಂದು ಹಟ್ಟಾ ಮಾಡುತ್ತದೆ.

ಜಿಂಕೆ: ನಡೆದ ವಿಷಯದ ಬಗ್ಗೆ ಮಕ್ಕಳಿಗೆ ತಿಳಿಸುತ್ತದೆ. ಬೇಗ ಹಾಲು ಕುಡಿಯಿರಿ ನನ್ನಗೆ ಬೇಗ ಹೋಗಬೇಕು ಕುದುರೆ ಪ್ರಾಣವನ್ನುಕಾಪಾಡಬೇಕು ಎಂದು ಮಕ್ಕಳಿಗೆ ಹೇಳುತ್ತದೆ.

ಮಕ್ಕಳು ಅಮ್ಮಾ ನಾವು ನೀನ್ನ ಜೊತೆಯಲ್ಲಿ ಬಂದು ಸಿಂಹನಲ್ಲಿ ನೀನ್ನ ಪ್ರಾಣದ ಭಿಕ್ಷೇಯನ್ನು ಕೇಳುತ್ತವೇ ಎಂದು ತಾಯಿಗೆ ಮರಿ ಜಿಂಕೆಗಳು ಹೇಳುತ್ತವೇ.

ಅಮ್ಮಾ ಬೇಡ ಬೇಡ ಅಲ್ಲಿಗೆ ನೀವು ಬಂದರೆ ಸಿಂಹ ನೀಮ್ಮನ್ನು ತೀನ್ನುತ್ತಾನೆ ಎಂದು ತಾಯಿ ಅವರಲ್ಲಿ ಭಯವನ್ನು ತುಂಬುತ್ತಾಳೆ.

ಆದರೆ ಮರಿ ಜಿಂಕೆಗಳು ಹಟ್ಟಮಾಡಿ ಮಾಡಿ ತಯಿಯೊಂದಿಗೆ ಸಿಂಹ ಹತ್ತಿರ ಬರುತ್ತವೇ.

ಸಿಂಹ ಜಿಂಕೆ ಹಿಂತಿರುಗಿ ಬಂದಿದ್ದರಿಂದ ಕುದುರೆಯನ್ನು ಹೋಗಲು ಅನುಮತ್ತಿಯನ್ನು ನೀಡುತ್ತದೆ. ಕುದುರೆ ಅಲ್ಲಿಂದ ಹೊರಟ್ಟು ಹೋಗುತ್ತದೆ.

ನಂತರ ಸಿಂಹ ಜಿಂಕೆಯನ್ನು ತೀನ್ನಲು ಮುಂದೇ ಬರುತ್ತಿದ್ದಂತೆ, ಜಿಂಕೆಯ ಮಕ್ಕಳು ಸಿಂಹನ ಕಾಲಿಗೆ ಬೀದ್ದು ತಾಯಿಯ ಪ್ರಾಣದ ಭೀಕ್ಷೇಯನ್ನು ಕೇಳಿಕೊಳ್ಳುತ್ತಿರುತ್ತವೇ.

ಸಿಂಹನಿಗೆ ಮರಿಜಿಂಕೆಗಳ ಮುಖದಲ್ಲಿ ತಾಯಿ ಬಗ್ಗೆ ಇರುವಂತಹ ಪ್ರೀತಿಯನ್ನು ಕಂಡು ಹಾಗೂ ಜಿಂಕೆಯಲ್ಲಿ ಪ್ರಮಾಣಿಕತೆಯನ್ನು ಅರಿತ್ತು ಸಿಂಹದ ಮನಸ್ಸು ಕರಗುತ್ತದೆ.

ಜಿಂಕೆ ಹಾಗೂ ಮರಿ ಜಿಂಕೆಗಳನ್ನು ಬಂಧನದಿಂದ ಮುಕ್ತಿಯನ್ನು ನೀಡುತ್ತದೆ.
 

Comments