Pigeon and crow


ನಾನು ಗುಲಬರ್ಗಾದಿಂದ ಮಂಗಳೂರುಗೆ ಬಂದೆ ಅಲಿನ ಭಾಷೆಗೆ ನನಗೆ ಅರ್ಥವಾಗುತ್ತಿಲ್ಲ. 
ಆದರೆ ನೀನ್ನೇ ನನಗೆ ಪಾರಿವಾಳ ಮತ್ತು ಗಾಗೆಗಳು ಕಂಡಿದವು.
ಸಂತೋಷವಾಯಿತ್ತು ಮತ್ತು ಆನಂದವು ಆಯಿತು.
ಅವುಗಳನ್ನು ನೋಡುತ್ತಾ 15 ನಿಮೀಷಕಳು ಕಳೆದೇ ನಂತರ ಕಾಗೆ ಒಂದು ಕುಗಲು ಶೂರು ಮಾಡಿತ್ತು.
ಅವಾಗ ನನಗೆ ಆಚ್ಚರ್ಯಾವಾಗಿತ್ತು ನನ ಸ್ನೇಗಿತರಾದ ಶಿವು ಅವರಿಗೆ ಕೇಳಿದೆ
ನೋಡಿದ್ರಾ ಶಿವು ಅಂದೇ, ಅವರು ಕಾಗೇನಾ ಅಂದರು.
ಕಾಗೇ ಹೌವುದು. ಆದರೆ ಈ ಕಾಗೇ ನಮ್ಮ ಉರಿನ ಕಾಗೆ ಹಾಗೆ ಕುಗುತ್ತಿದೆ.
ಇದು ಮಂಗಳೂರಿನ ಕಾಗೇತ್ತಾನೆ,? ಎಂದು ಕೇಳಿದೆ .
 ಶಿವು ಹೇಳಿದರು: ಇದು ಕಾಗೆಯು ನಮಂತೆ ಗೂಳೇಬಂದಿರಬೇಕು ಎಂದರು.
ಹೌದು ಎಂದೆ ನಂತರ ಪಾರೀವಾಳ ಕುಗಿತ್ತು.!
ನನಗೆ ಆಘಾತವಾಗಿತ್ತು. ನೋಡಿದ್ರಾ ಶಿವು ಪಾರಿವಾಳ ಕುಡಾ ಗುಲಬರ್ಗಾ ಕಡೆಯ ಪಾರಿವಾಳ ತರಹ ಕುಗಿತ್ತು...ಎಂದೆ.......!?


Comments