small poem like big minign



ಸ್ನೇಹದ ಸಂಚಿಕೆ.
ನೆನಪಿನ ಹಂಚಿಕೆ.
ಮನೆ ಮಾಡುತ್ತಿದೆ
ಕಾಣದ ಕನಸಿಗೆ.

ಸಂತೋಷದ ಹಕ್ಕಿಗಳು
ಹಾರುತಿವೆ ಆಕಾಶದಲ್ಲಿ
ದುಃಖದ ಗುಡ್ಡಗಳು.
ಮನೆ ಮಾಡುತ್ತಿದೆ ಮನದಲ್ಲಿ.

ಸಂಬಂಧ ಎಂಬ ಹಡಗು
ತೇಲುತ್ತಿದೆ ಸಾಗರದಲ್ಲಿ
ಬಡಿಯುತ್ತಿದೆ ಸುಂಟರ ಗಾಳಿ
ಸಾಗರದ ಅಲೆಗಳಲ್ಲಿ.

ಭಕ್ತಿ ಎಂಬ ಚಿಗುರು. ಚಿಮ್ಮುತ್ತಿದೆ
ಮನದಲ್ಲಿ ಹಗಲಿರುಳು
ಕಣ್ಣಿಗೆ ಕಾಣದ ಕಡಲಿಗಾಗಿ ಕನವರಿಸುತ್ತಿದೆ.
ಮನದ ತಮುಲುಗಳು.
********

ಮನಮೋಹಕ ತಲ್ಲಣ ಮನದಲ್ಲಿ
ಮನೆ ಮಾಡಿತ್ತಿದೆ.
ಸಿರಿವಂತಿಕೆಯ ಗೂಡುಗು
ಜಗದಲ್ಲಿ ಗರ್ಜಿಸುತ್ತಿದೆ.
ತಾಳ, ಮೇಳಾ ಇಲ್ಲದೆ.
ಗುಂಡರಗೋವಿಗಳು ಕುಣಿಯುತ್ತಿವೇ.
**********
  
ಸೌಂದರ್ಯದ ಸೂಬಗೂ
ಬೆಳಕಿನ ಬೇಡಗೂ
ಕಾಡುತ್ತಿದೆ, ಕೆದಕುತ್ತಿದೆ,
ಕತ್ತಲೇಯ ಮನವನ್ನು.
 **********

ರಾತ್ರಿಯ ಬೆಳದಿಂಗಳದಲ್ಲಿ
ಕನಸಿನ ಕಣ್ಣಿನಲ್ಲಿ
ಮೂಡುತ್ತಿದೆ ಹೋಸ ಬೇಳಕು.
********
ಕನವರಿಸುತ್ತಿವೆ ಕನಸುಗಳು.
ಹೃದಯ ಎಂಬ ಪಂಜರವನ್ನು ದಾಟೀ.
ಹೊಡುಕುತ್ತಿವೆ. ಹೋಸ ಗೂಡುನ್ನು
ಬೇಳದಿಂಗಳ ಅಂಗಳದಲ್ಲಿ.
*******

Comments