indian common people: my opinion for govt

'ಭ್ರಷ್ಟರಿಗೆ ಪಾಠ ಕಲಿಸುವ ಪ್ರತಿಯೋಬ್ಬರ ಕರ್ತವ್ಯ'
ಇಂದು ನಮ್ಮ ದೇಶದಲ್ಲಿ ಕಾಂಗ್ರೆಸ್ ಸರಕಾರ ಅನ್ನಾ ಭಾಗ್ಯ, ರೋಜ ಗ್ಯಾರಂಟಿಯಂತೆ ಹಲವಾರು ಯೋಜನೆಗಳನ್ನು ನೀಡಿದ್ದೆ ಶ್ಲಾಘನಿಯ. ಆದರೆ  ಸುಮಾರು ರಾಕಾರಣಿಗಾಳ ಮೇಲೆ ಕ್ರಿಮೀನಲ್ ಕೆಸ್ಗಳನ್ನು ಏದ್ದುರಿಸುತ್ತಿದ್ದಾರೆ. ಇಂತಹವರ ಬಗ್ಗೆ ರಾಜಕೀಯ ಪಕ್ಷಗಳು ಯಾವುದೇ ಕ್ರಮ ಕೈಗೋಳದಿರುವುದ್ದು ದುಃಖಕರ ವಿಷಯ. ಅದಕ್ಕಾಗಿಯೇ ಸದನದಲ್ಲಿ ಜನಲೋಕಪಾಲ್ ಮತ್ತು ರಾಜಕೀಯ ಪಕ್ಷಗಳನ್ನು ಆರ್ಟಿಐಗೆ ಒಳಪಡಿಸಿಬೇಕೆಂಬ ವಿಷಯವನ್ನು ವಿರೋಧಿಸಿದ್ದರು. ಈ ವಿಷಯದ ಬಗ್ಗೆ ಮಾಧ್ಯಮದಲ್ಲಿ ರಾಜಕೀಯ ಪಕ್ಷಗಳಲ್ಲಿಯು ದೊಡ್ಡ ಪ್ರಮಾಣದಲ್ಲಿ ಚಚರ್ೆಗಳು ನಡೆದವು ಕೊನೆಗೆ ಯಾವುದೇ ಪ್ರಯೋಜನಕಾಣಲೇಯಿಲ್ಲ.
ಅಷ್ಟೇ ಅಲ್ಲದೇ ದೇಶದ ರಾಜಕಾರಣಿಗಳ ಆರೋಗ್ಯ ಹದಗೆಟ್ಟಿದ್ದಾಗ,  ವಿದೇಶಕ್ಕೆ ಹೋಗಿ ಚಿಕಿತ್ಸೆ ಪಡೆದುಕೊಳ್ಳುತ್ತಾರೆ. ಇದರಿಂದಾಗಿ ನಮ್ಮ ರಾಜಕಾರಣಿಗಳು ಪರೋಕ್ಷವಾಗಿ ನಮ್ಮ ದೇಶದ ವೈದ್ಯಕೀಯ ವ್ಯವಸ್ಥೆಯ ಬಗ್ಗೆ ತಿಳಿಸುತ್ತಿದ್ದಾರೆ. ನಮಗೆ ಸರಕಾರ ನೀಡುವಂತಹ  ಯೋಜನೆಗಳು ಮತ್ತು ಸೌಲಭ್ಯಗಳು ಡಿ ಗ್ರೇಡ್ ದೃಷ್ಟಿಂದ ರೂಪಿಸಲಾಗುತ್ತಿದೆ ಎಂಬುದು ಪರೋಕ್ಷವಾಗಿ ತೋರಿಸುತ್ತಿದ್ದಾರೆ.
ಇಂತಹ ದೃಷ್ಟಿಯನ್ನು ಹೋಂದಿರುವ ರಾಜಕಾರಣಿಗಳು ಮತ್ತೇ ಮತ್ತೇ ನಮ್ಮ ಏದ್ದುರಿಗೆ ಬರಬಹುದು, ನಮ್ಮ ಅಮೂಲ್ಯವಾದ ಮತ್ತವನ್ನು ಕೇಳಬಹುದು, ಅಷ್ಟೇ ಅಲ್ಲದೇ ಹಣದ ಅಮೀಷೆಯು ನೀಡಲು ಮುಂದಾಗ ಬಹುದು, ಈ ರಾಜಕಾರಣಿಗಳು ತನ್ನ ಸ್ವಾರ್ಥಕ್ಕಾಗಿ ಜನರ ಹತ್ತಿರ ನುಸುಳುತ್ತಾರೆ ಅವರಿಗೆ ತಕ್ಕ ಪಾಠ ಕಲಿಸುವ ಪ್ರತಿಯೋಬ್ಬ ನಾಗರಿಕನ ಜವಾಬ್ದಾರಿ ಹಾಗೂ ಕರ್ತವ್ಯ...

Comments