ಕಲಬುರಗಿ: ಸಾರಿಗೆ ಬಸ್್ನಲ್ಲಿ ಗಂಡು ಮಗುವಿಗೆ ಜನ್ಮ

ಕಲಬುರಗಿ: ಸಾರಿಗೆ ಬಸ್್ನಲ್ಲಿ ಗಂಡು ಮಗುವಿಗೆ ಜನ್ಮ


ಕಲಬುರಗಿ : ಚಲಿಸುತ್ತಿದ್ದ ಸಾರಿಗೆ ಬಸ್್ಯೊಂದರಲ್ಲಿ ಮಹಿಳೆ ಗಂಡು ಮಗುವನ್ನು ಜನ್ಮ ನೀಡಿರುವ ಘಟನೆ ಕಲಬುರಗಿ ಮತ್ತು ಸೇಡಂ ಮಾರ್ಗದ ಸಾರಿಗೆ ಬಸ್್ನಲ್ಲಿ ನಡೆದಿದೆ.

ಜ್ಯೋತಿ (೨೬) ಜನ್ಮ ನೀಡಿ ಮಹಾತಾಯಿ,ಜ್ಯೋತಿ ಶನಿವಾರ ಕಲಬುರಗಿಯಿಂದ ತಾಂಡೂರಗೆ ತೆರಳುತ್ತದ ಸಂದರ್ಭದಲ್ಲಿ ಸೇಡಂ ಮಾರ್ಗದಲ್ಲಿ ಸಾರಿಗೆ ಬಸ್್ಯೊಂದರಲ್ಲಿ ಪ್ರಯಾಣ ಮಾಡುತ್ತಿದ್ದಾಗ, ಹೋಟೆನೋವು ಶುರುವಾಗಿ ಬಸ್್ನಲ್ಲಿಯೇ ಹೆರಿಗೆಯಾಗಿದೆ.


ಚಾಲಕ ಚಾಲಕ ಶಿವಾಜಿ, ಕಂಡಕ್ಟರ್ ಪ್ರಶಾಂತ ವಿಷಯ ಅರಿಯುತಿದಂತೆ ಬಸ್್ನ್ನು ನೇರವಾಗಿ ಆಸ್ಪತ್ರೆಗೆ ತೆಗೆದುಕೊಂಡು ಹೋಗಿ ಮಾನವೀಯತೆ ಮೆರೆಯದಲ್ಲದೇ ಪ್ರಯಾಣಿಕರ ಪ್ರಶಂಸೆಗೆ ಪಡೆದಿದ್ದಾರೆ.



ಜನ್ಮ ನೀಡಿದ ಜ್ಯೋತಿ ಚಿಂಚೋಳಿ ತಾಲ್ಲೂಕಿನ ಛತ್ತರಸಾಲ ಗ್ರಾಮದ ನಿವಾಸಿಯಾಗಿದ್ದು, ಮಗು ಮತ್ತು ತಾಯಿ ಸಂಪೂರ್ಣ ಆರೋಗ್ಯವಂತಾಗಿದ್ದಾರೆ ಎಂದು ತಿಳಿದು ಬಂದಿದೆ.

Comments