ನಾನು ಒಂದೇ ಮಾತರಂ ಎಂದು ಕೂಗಬೇಕು ಎಂದಿದೇನೆ. ಆದರೆ,
ಬಡತನದಿಂದ ಕುಗ್ಗೂತ್ತಿದೇನೆ, ಕೈಗೆ ಕೆಲಸವಿಲ್ಲಂದು ನರಳುತ್ತಿದೇನೆ. ಆದರೂ ನಾನು ಒಂದೇ ಮಾತರಂ ಎಂದು ಕೂಗಬೇಕು ಎಂದುಕೊಂಡಿದ್ದೇನೆ.
ದೇಶದ ಸರ್ವೋಚ್ಛ ನಾಗರೀಕ ನಾಗಬೇಕೆಂದುಕೊಂಡಿದ್ದೇನೆ.
ಆದರೆ ಅಧೀಕಾರ ಮತ್ತು ಬಂಡವಾಳಶಾಹಿ ಹಾಗೂ ಚುನಾಯಿತ ರಾಜಕಾರಣಿಗಳು ದೃಷ್ಠಿಯಲ್ಲಿ, ಧೂಳಿಗೆ ಸಮ್ಮ ಎಂಬಂತೆ ನೂಡುತ್ತಿದ್ದರೂ, ನಾನು ಒಂದೇ ಮಾತರಂ ಎಂದು ಕೂಗಬೇಕೆಂದುಕೊಂಡಿದ್ದೇನೆ.
 ಒಂದು ಯುದ್ಧ ಆಗಬೇಕೆಂದು ಬಯಸಿದ್ದೇನೆ ಆದರೆ ಅಸಮಾನತೆ ಹಾಗೂ ನಿರ್ಲಕ್ಷತೆಯ ಗೋಡೆ ತಡೆಯುತ್ತಿದೆ.

Comments